ವಾಟ್ಸ್ಯಾಪ್‍ನಲ್ಲಿ ನಿಂದನೆ ದೂರು ದಾಖಲು

ಕುಶಾಲನಗರ, ಡಿ. 20: ವಾಟ್ಸ್ಯಾಪ್ ಗ್ರೂಪ್‍ವೊಂದರಲ್ಲಿ ಸೋಮವಾರಪೇಟೆಯ ನಿವಾಸಿಯೊಬ್ಬ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹಾಗೂ ಅವಾಚ್ಯ ಶಬ್ಧಗಳೊಂದಿಗೆ ನಿಂದಿಸಿ ಸಂದೇಶ ಕಳುಹಿಸಿರುವದಾಗಿ ಆರೋಪಿಸಿ ಕುಶಾಲನಗರ ಪಟ್ಟಣ ಪೊಲೀಸ್