ಕುಶಾಲನಗರದಲ್ಲೊಂದು ಅಪಹರಣ ಪ್ರಹಸನ! ಐವರ ಮೇಲೆ ದೂರು ದಾಖಲು

ಕುಶಾಲನಗರ, ಫೆ. 6: ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗನೊಬ್ಬ ಅಪಹರಣ ಕ್ಕೊಳಗಾಗಿದ್ದಾನೆ ಎಂದು ಆತನ ಸ್ನೇಹಿತರೆ ಪೊಲೀಸ್ ದೂರು ನೀಡಿ, ಪೊಲೀಸರು ತನಿಖೆ ಕೈಗೊಂಡ ಸಂದರ್ಭ ಅದು ಸುಳ್ಳು