ವಿದ್ಯಾರ್ಥಿಗಳಿಬ್ಬರ ಅಸಹಜ ಸಾವು ಪ್ರಕರಣ

ಮಡಿಕೇರಿ, ಡಿ. 10: ನಗರದ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ತಾ. 7 ರಂದು ಕೂಟುಹೊಳೆ ಹಿನ್ನೀರಿನಲ್ಲಿ ಮುಳುಗಡೆಗೊಂಡು ಮೃತರಾಗಿರುವ ಸಾವಿನ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಉಡೋತ್‍ಮೊಟ್ಟೆ

ಸುಸ್ಥಿತಿಯಲ್ಲಿರುವಾಗ ಚಿಕಿತ್ಸೆ ಪಡೆದರೆ ಶತಾಯುಷಿಗಳಾಗಬಹುದು

ಸೋಮವಾರಪೇಟೆ, ಡಿ. 10: ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ವೈದ್ಯರ ಬಳಿ ಹೋಗುವ ಬದಲು ಸುಸ್ಥಿತಿಯಲ್ಲಿರುವಾಗಲೇ ತಪಾಸಣೆ ಮಾಡಿಸಿಕೊಂಡರೆ ಪ್ರತಿಯೊಬ್ಬರೂ ಶತಾಯುಷಿಗಳಾಗಬಹುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ

ತಲಕಾವೇರಿಯಲ್ಲಿ ಮುಂದುವರಿದ ಪರಿಹಾರ ಕೈಂಕರ್ಯ

ಮಡಿಕೇರಿ, ಡಿ. 10: ತಲಕಾವೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಬಂಧ, ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿರುವ ದೋಷಗಳ ಪರಿಹಾರ ಕೈಂಕರ್ಯ ನಿನ್ನೆಯಿಂದ ಆರಂಭದೊಂದಿಗೆ, ಇಂದು ಕೂಡ ಮುಂದುವರಿಯಿತು. ನೀಲೇಶ್ವರ ಪದ್ಮನಾಭ

ಗದ್ದೆಗಳಲ್ಲಿ ಇಟ್ಟಿಗೆ ಕಾಂಕ್ರಿಟ್ ಗೂಡು..., ಜಲಮೂಲಗಳಾಗುತ್ತಿವೆ ಬರಡು...

ಮಡಿಕೇರಿ, ಡಿ. 10 : ಕೊಡಗು ಕೃಷಿ ಪ್ರಧಾನವಾದ ಜಿಲ್ಲೆ, ಕೃಷಿಭೂಮಿ, ಗದ್ದೆಗಳೆಂದರೆ ಅಂತರ್‍ಜಲದ ಸಂಗ್ರಹಾಗಾರ ಗಳೆಂದೇ ಇಂದಿಗೂ ಪರಿಗಣಿತ ವಾಗಿವೆ. ಒಂದೊಮ್ಮೆ ಹೇರಳವಾದ ಭತ್ತದ ಕೃಷಿಯೊಂದಿಗೆ