ವೃಥಾರೋಪ ಹೊರಿಸಿದರೆಂದು ಕ್ರಿಮಿನಲ್ ಮೊಕದ್ದಮೆಮಡಿಕೇರಿ, ಡಿ. 11: “ಮನೆಯಲ್ಲಿ ಸಂಗ್ರಹಿಸಲ್ಪಟ್ಟಿದ್ದ ಸಾಮಗ್ರಿ ಆರ್.ಎಂ.ಸಿ”ಗೆ ಎಂದು ತಾ. 8-9-2018 “ಶಕ್ತಿ”ಯಲ್ಲಿ ಪ್ರಕಟಗೊಂಡ ಆರೋಪಕ್ಕೆ ಸಂಬಂಧಿಸಿದಂತೆ ತÀನ್ನ ಮೇಲೆ ವೃಥಾರೋಪ ಹೊರಿಸಲಾಗಿದೆ ಎಂದು ಗೌತಂ
ತಲಕಾವೇರಿಯಲ್ಲಿ ತೃತೀಯ ದಿನದ ಪರಿಹಾರ ಕಾರ್ಯಭಾಗಮಂಡಲ, ಡಿ. 11: ತಲಕಾವೇರಿಯಲ್ಲಿ ಇಂದು ತೃತೀಯ ದಿನದ ಪರಿಹಾರ ಕಾರ್ಯಗಳು ಸಾಂಗವಾಗಿ ನೆರವೇರಿದವು. ಗಣಹೋಮ, ವಾರ್ಷಿಕ ಸಂಪ್ರೋಕ್ಷಣೆ, ಸಂಹಾರ ತತ್ವಹೋಮ, ತತ್ವ ಕಲಶ ಪೂಜೆ, ಅನುಜ್ಞಾ
ರೋಟರಿ ರಾಜ್ಯಪಾಲರ ಭೇಟಿಮಡಿಕೇರಿ, ಡಿ. 11: ರೋಟರಿ ಜಿಲ್ಲಾ ರಾಜ್ಯಪಾಲ ಪಿ. ರೋಹಿನಾಥ್ ಅವರು ತಾ. 14 ರಂದು ಮಡಿಕೇರಿ ರೋಟರಿ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಅಂದು ಸಂಜೆ 7
ಓಂಕಾರೇಶ್ವರ ದೇವಾಲಯದಲ್ಲಿ ಷಷ್ಠಿಮಡಿಕೇರಿ, ಡಿ. 11: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 13 ರಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಬೆಳಗ್ಗೆ 7.30 ಗಂಟೆಯಿಂದ ಶ್ರೀ ಓಂಕಾರೇಶ್ವರ ದೇವರಿಗೆ
ಮಾಲಾದೇವಿಗೆ ಯುವ ಕವಯತ್ರಿ ಪ್ರಶಸ್ತಿಮಡಿಕೇರಿ, ಡಿ. 11: ಸೋಮವಾರಪೇಟೆ ತಾಲೂಕಿನ ಕಾನ್‍ಬೈಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಮಾಲಾದೇವಿ ಅವರಿಗೆ ರಾಜ್ಯಮಟ್ಟದ ‘ಹನಿಹನಿ ಇಬ್ಬನಿ’ ಯುವ ಕವಯತ್ರಿ ಪ್ರಶಸ್ತಿ ಲಭಿಸಿದೆ. ತುಮಕೂರು ಹನಿಹನಿ ಇಬ್ಬನಿ