ಕುಟ್ಟದಲ್ಲಿ ವಿಜೃಂಭಿಸಿದ ಕಕ್ಕಡ ನಮ್ಮೆ

ಶ್ರೀಮಂಗಲ, ಆ. 7: ಹಿರಿಯರು, ಕಿರಿಯರನ್ನು ಜೊತೆಯಲ್ಲಿ ಸೇರಿಸಿಕೊಂಡು ಹಬ್ಬಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕøತಿ, ಸಂಪ್ರದಾಯ, ಪದ್ಧತಿಯನ್ನು ಹಸ್ತಾಂತರಿಸಲು ನೆರವಾಗಲಿದೆ. ಕೊಡಗಿನ ಹಬ್ಬ ಹರಿದಿನಗಳಂತಹ