ಸಂಭ್ರಮದ ಯಡೂರು ಸುಗ್ಗಿ

ಸೋಮವಾರಪೇಟೆ, ಏ.21: ಮಲೆನಾಡು ಭಾಗಗಳಲ್ಲಿ ನಡೆಯುತ್ತಿರುವ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಸಮೀಪದ ಯಡೂರು ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು.ಶುಕ್ರವಾರ ರಾತ್ರಿ ಯಡೂರು ಗ್ರಾಮದ ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರೊಂದಿಗೆ ನೂರಾರು

ನವೋದಯ ಪರೀಕ್ಷೆ ಎದುರಿಸಿದ 455 ವಿದ್ಯಾರ್ಥಿಗಳು

ಸೋಮವಾರಪೇಟೆ, ಏ.21: ನವೋದಯ ವಿದ್ಯಾಲಯದ 6ನೇ ತರಗತಿಗೆ ಪ್ರವೇಶ ಪರೀಕ್ಷೆಯನ್ನು ಇಲ್ಲಿನ ಓಎಲ್‍ವಿ ಕಾನ್ವೆಂಟ್ ಹಾಗೂ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನಡೆಸಲಾಯಿತು. ಓಎಲ್‍ವಿ ಕಾನ್ವೆಂಟ್‍ನಲ್ಲಿ 242 ವಿದ್ಯಾರ್ಥಿಗಳು ಹಾಗೂ

ಶ್ರೀಕಂಚಿಕಾಮಾಕ್ಷಿಯಮ್ಮ ವಾರ್ಷಿಕೋತ್ಸವಕ್ಕೆ ನಾಳೆ ಚಾಲನೆ

ಮಡಿಕೇರಿ, ಏ.21 : ನಗರದ ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯದ 11ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕೇರಳದ ಪಯ್ಯನೂರ್‍ನ ಶ್ರೀ ಈಶ್ವರ ನಂಬೂದರಿ ಅವರ ನೇತೃತ್ವದಲ್ಲಿ ತಾ.23

ಕೊಲೆಗೆ ಪ್ರಯತ್ನಿಸಿದ ಆರೋಪಿಗೆ ಶಿಕ್ಷೆ

ಮಡಿಕೇರಿ, ಏ. 21: ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕ್ಯಾತನಹಳ್ಳಿ ಗ್ರಾಮದ ನಿವಾಸಿ ಕೆ.ಆರ್. ಅರುಣ್‍ಕುಮಾರ್ ಯಾನೆ ಹರೀಶ ಎಂಬಾತ ತನ್ನ ಪತ್ನಿ ರಾಣಿಯೊಂದಿಗೆ ಅನ್ಯೋನ್ಯವಾಗಿರದೇ ಬೇರೆ

ಕೆಂಪು ಬಣ್ಣಕ್ಕೆ ತಿರುಗಿದ ಕಾವೇರಿ

ಕುಶಾಲನಗರ, ಏ. 21: ಕಾವೇರಿ ನದಿಗೆ ನೇರವಾಗಿ ಕಲುಷಿತ ನೀರು ಹರಿಸಿದ ಹಿನ್ನೆಲೆಯಲ್ಲಿ ಕೂಡಿಗೆಯ ಕಣಿವೆ ವ್ಯಾಪ್ತಿಯಲ್ಲಿ ನದಿ ನೀರು ಸಂಪೂರ್ಣ ಬಣ್ಣಮಿಶ್ರಿತವಾಗಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ.