ಪೊಲೀಸರೊಂದಿಗೆ ಸಹಕರಿಸಲು ಕರೆಸೋಮವಾರಪೇಟೆ, ಜ. 14: ಸಂಘ-ಸಂಸ್ಥೆಗಳು ಪೊಲೀಸರಿಗೆ ಸಹಕಾರ ನೀಡಿದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಠಾಣಾಧಿಕಾರಿ ಶಿವಶಂಕರ್ ಹೇಳಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆದ ಎಸ್.ಸಿ.,
ಗ್ರಾ.ಪಂ. ಅಧ್ಯಕ್ಷೆಯಿಂದ ದುರುಪಯೋಗ ಆರೋಪಮಡಿಕೇರಿ, ಜ. 14: ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷರು ಪಟ್ಟಣದ ಕಸ ವಿಲೇವಾರಿ ಹಾಗೂ ಇತರ ಕಾಮಗಾರಿಯಲ್ಲಿ ಸ್ವಜನ ಪಕ್ಷಪಾತದೊಂದಿಗೆ ದುರುಪಯೋಗ ನಡೆಸಿರುವದಾಗಿ ಅಲ್ಲಿನ ಅಂಬೇಡ್ಕರ್ ದಲಿತ ಸಂಘ
ಜನರ ಮನದಲ್ಲಿ ಉತ್ಸಾಹ ತುಂಬಿದ ಕೊಡಗು ಪ್ರವಾಸಿ ಉತ್ಸವ ಮಡಿಕೇರಿ, ಜ. 14: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಸಹಯೋಗ ದೊಂದಿಗೆ ಕೊಡಗು ಪುನಶ್ಚೇತನಕ್ಕಾಗಿ ಏರ್ಪಡಿಸಿದ್ದ ಕೊಡಗು ಪ್ರವಾಸಿ ಉತ್ಸವದ ಕೊನೆಯ
ಇಂದು ಮಕರ ಸಂಕ್ರಾಂತಿಕುಶಾಲನಗರ, ಜ. 14: ಮಕರ ಸಂಕ್ರಾಂತಿ ಅಂಗವಾಗಿ ಕುಶಾಲನಗರ ದಲ್ಲಿ ತಾ. 15 ರಂದು (ಇಂದು) ಸಂಕ್ರಾಂತಿ ಸಂಭ್ರಮ 2019 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ
ಪತ್ರಕರ್ತರ ಸಂಘದ ಕಾರ್ಯಕ್ರಮಮಡಿಕೇರಿ, ಜ. 14: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳಿಗೆ ತಾ. 18 ರಂದು ಬೆಳಿಗ್ಗೆ 10.30 ಗಂಟೆಗೆ ಅಲ್ಲಿನ ಆರ್‍ಎಂಸಿ ಸಭಾಂಗಣದಲ್ಲಿ ಚಾಲನೆ ಲಭಿಸಲಿದೆ.