ಚುನಾವಣೆ: ಎರಡು ದಿನ ಮದ್ಯ ವಹಿವಾಟು ನಿಷೇಧಮಡಿಕೇರಿ, ಜೂ. 6: ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ನಡೆಯುವ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆ ಕಾಪಾಡುವಮನೆಯೊಳಗೆ ನುಸುಳಿದ ಕಾಡಾನೆಗಳು...! ಸಿದ್ದಾಪುರ, ಜೂ. 6: ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂದೆ ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ ಮನೆಯ ಸಾಮಾಗ್ರಿಗಳನ್ನು ಹಾಗೂ ಕಾಫಿ ಗಿಡಗಳನ್ನು ಧ್ವಂಸಗೊಳಿಸಿರುವ ಘಟನೆ ಸಿದ್ದಾಪುರದ ಸಮೀಪದ ಬಸವನ ಹುಳು ಮಾಹಿತಿ ಕಾರ್ಯಾಗಾರಶನಿವಾರಸಂತೆ, ಜೂ. 6 : ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಮತ್ತಿತರ ಗ್ರಾಮಗಳ ಕಾಫಿ ತೋಟಗಳಲ್ಲಿ ದೈತ್ಯ ಬಸವನ ಹುಳುವಿನ ಬಾಧೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ರುದ್ರಬೀಡುವಿನಿಂದ ಮತ್ತೂರುವಿನತ್ತ... ಗೋಣಿಕೊಪ್ಪ ವರದಿ, ಜೂ. 6 : ರುದ್ರಬೀಡು ಗ್ರಾಮದಲ್ಲಿ ಸೇರಿಕೊಂಡು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡು ಸಮೀಪದ ಮತ್ತೂರು ಗ್ರಾಮದಲ್ಲಿ ಸೇರಿಕೊಂಡು ಆತಂಕ ಮೂಡಿಸಿದೆ. ಇದೀಗ 16 ಆನೆಗಳುಲಾರಿ ಅವಘಡ ನೆರವಿಗೆ ಬಂದವನನ್ನೆ ಕರೆದೊಯ್ದ ಜವರಾಯಸುಂಟಿಕೊಪ್ಪ, ಜೂ. 5: ಸುಂಟಿಕೊಪ್ಪ ರಸ್ತೆಯಲ್ಲಿ ಅಡ್ಡಲಾಗಿ ಮಗುಚಿಕೊಂಡಿದ್ದ ಕಾಂಕ್ರೀಟ್ ಸಾಗಿಸುವ ಲಾರಿಯ ನೆರವಿಗೆ ಧಾವಿಸಿದ ಇನ್ನೊಂದು ಲಾರಿಯ ಚಾಲಕನಿಗೆ ಮತ್ತೊಂದು ಹತ್ತು ಚಕ್ರದ ಲಾರಿ ಡಿಕ್ಕಿ
ಚುನಾವಣೆ: ಎರಡು ದಿನ ಮದ್ಯ ವಹಿವಾಟು ನಿಷೇಧಮಡಿಕೇರಿ, ಜೂ. 6: ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ನಡೆಯುವ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆ ಕಾಪಾಡುವ
ಮನೆಯೊಳಗೆ ನುಸುಳಿದ ಕಾಡಾನೆಗಳು...! ಸಿದ್ದಾಪುರ, ಜೂ. 6: ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂದೆ ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ ಮನೆಯ ಸಾಮಾಗ್ರಿಗಳನ್ನು ಹಾಗೂ ಕಾಫಿ ಗಿಡಗಳನ್ನು ಧ್ವಂಸಗೊಳಿಸಿರುವ ಘಟನೆ ಸಿದ್ದಾಪುರದ ಸಮೀಪದ
ಬಸವನ ಹುಳು ಮಾಹಿತಿ ಕಾರ್ಯಾಗಾರಶನಿವಾರಸಂತೆ, ಜೂ. 6 : ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಮತ್ತಿತರ ಗ್ರಾಮಗಳ ಕಾಫಿ ತೋಟಗಳಲ್ಲಿ ದೈತ್ಯ ಬಸವನ ಹುಳುವಿನ ಬಾಧೆ ಕಂಡು ಬಂದಿರುವ ಹಿನ್ನೆಲೆಯಲ್ಲಿ
ರುದ್ರಬೀಡುವಿನಿಂದ ಮತ್ತೂರುವಿನತ್ತ... ಗೋಣಿಕೊಪ್ಪ ವರದಿ, ಜೂ. 6 : ರುದ್ರಬೀಡು ಗ್ರಾಮದಲ್ಲಿ ಸೇರಿಕೊಂಡು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡು ಸಮೀಪದ ಮತ್ತೂರು ಗ್ರಾಮದಲ್ಲಿ ಸೇರಿಕೊಂಡು ಆತಂಕ ಮೂಡಿಸಿದೆ. ಇದೀಗ 16 ಆನೆಗಳು
ಲಾರಿ ಅವಘಡ ನೆರವಿಗೆ ಬಂದವನನ್ನೆ ಕರೆದೊಯ್ದ ಜವರಾಯಸುಂಟಿಕೊಪ್ಪ, ಜೂ. 5: ಸುಂಟಿಕೊಪ್ಪ ರಸ್ತೆಯಲ್ಲಿ ಅಡ್ಡಲಾಗಿ ಮಗುಚಿಕೊಂಡಿದ್ದ ಕಾಂಕ್ರೀಟ್ ಸಾಗಿಸುವ ಲಾರಿಯ ನೆರವಿಗೆ ಧಾವಿಸಿದ ಇನ್ನೊಂದು ಲಾರಿಯ ಚಾಲಕನಿಗೆ ಮತ್ತೊಂದು ಹತ್ತು ಚಕ್ರದ ಲಾರಿ ಡಿಕ್ಕಿ