ಸಮಯ ಪ್ರಜ್ಞೆಯಿಂದ ವಿಪತ್ತನ್ನು ಎದುರಿಸಲು ಸುಮನ್ ಸಲಹೆ

ಮಡಿಕೇರಿ, ಮೇ 9 : ಅನಿರೀಕ್ಷಿತವಾಗಿ ಬರುವ ವಿಪತ್ತನ್ನು ಸಮಯ ಪ್ರಜ್ಞೆಯಿಂದ ಎದುರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಸಲಹೆಯಿತ್ತರು. ಪೊಲೀಸ್ ಘಟಕ ವತಿಯಿಂದ ನಗರದ