ಜೂನ್ ಆಗಸ್ಟ್ ನಡುವೆ ಕರ್ತವ್ಯ ಕಡ್ಡಾಯದ ಆದೇಶ

ಮಡಿಕೇರಿ, ಮೇ 8: ಕಳೆದ ಸಾಲಿನ ಮುಂಗಾರುವಿನಲ್ಲಿ ಕೊಡಗು ಪ್ರಾಕೃತಿಕ ವಿಕೋಪದಿಂದ ಸಂಕಷ್ಟ ಎದುರಿಸಿದ್ದ ಹಿನ್ನೆಲೆಯನ್ನು ಪ್ರಸಕ್ತ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಪೂರ್ವಭಾವಿ ಸಭೆಯನ್ನು

ಗೋಣಿಕೊಪ್ಪಲು ಸಮಸ್ಯೆಗೆ ಪರಿಹಾರ ಯತ್ನ

ಗೋಣಿಕೊಪ್ಪಲು, ಮೇ 8: ಗೋಣಿಕೊಪ್ಪಲುವಿನ ಕಸ ಇತ್ಯಾದಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ. ಇದಕ್ಕೆ ‘ಶಕ್ತಿ’ ವರದಿಯ ಫಲಶೃತಿ ಪ್ರಮುಖ ಕಾರಣವಾಗಿದೆ. ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ

ಹಲವೆಡೆಗಳಲ್ಲಿ ಅಧಿಕ ಮಳೆ... ಕೆಲವೆಡೆ ಕೊರತೆ... ಎಲ್ಲಲ್ಲೂ ಸೊಳ್ಳೆ ಕಾಟ

ಮಡಿಕೇರಿ, ಮೇ 8: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತದ ಬೇಸಿಗೆಯ ಸಂದರ್ಭ ಒಂದೊಂಡೆಗಳಲ್ಲಿ ಒಂದೊಂದು ರೀತಿಯ ವಾತಾವರಣ ಕಂಡು ಬರುತ್ತಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅಧಿಕ ಪ್ರಮಾಣದ ಮಳೆ

ಕುಟ್ಟಂದಿ ಕಾಟೀಗುಂಡಿ ಗಿರಿಜನರನ್ನು ಒಕ್ಕಲೆಬ್ಬಿಸುವ ಹುನ್ನಾರ

(ವಿಶೇಷ ವರದಿ: ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಮೇ 8: ಗಿರಿಜನರ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುವದರೊಂದಿಗೆ ಇವರ ಬದುಕಿಗೆ ಆಸರೆಯಾಗುತ್ತಿದ್ದರೆ; ಅರಣ್ಯ ಇಲಾಖೆಯು ಗಿರಿಜನರ ಬದುಕಿಗೆ ಸಂಚಕಾರ ತಂದೊಡ್ಡು