ವಿದ್ಯುತ್ ಸಾಮಗ್ರಿಗಳಿಗೆ ಕೊರತೆ ಇಲ್ಲಗೋಣಿಕೊಪ್ಪಲು, ಮೇ 9 : ಕೊಡಗಿನಲ್ಲಿ ಕಳೆದ ಬಾರಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾದ ಹಿನ್ನಲೆಯಲ್ಲಿ ಈ ಬಾರಿ ಮುಂಜಾಗೃತಾ ಕ್ರಮವಾಗಿ ಅಗತ್ಯ ವಿದ್ಯುತ್
ಜಗಳ ಬಿಡಿಸಲು ಬಂದವನಿಗೆ ಧರ್ಮದೇಟುಶನಿವಾರಸಂತೆ, ಮೇ 9: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಹಿಂಭಾಗದ ಹಾವುಗೊಲ್ಲರ ಹಟ್ಟಿಯಲ್ಲಿ ವಾಸವಿರುವ ಕೂಲಿ ಕಾರ್ಮಿಕರಾದ ಗಂಡ-ಹೆಂಡತಿಯರಿಬ್ಬರು ಜಗಳವಾಡಿಕೊಂಡು ಗಂಡ-ಹೆಂಡತಿಗೆ ಹೊಡೆಯುತ್ತಿದ್ದಾಗ, ಪಕ್ಕದ ಮನೆಯಲ್ಲಿ ವಾಸವಿರುವ
ಬಿರುನಾಣಿಯಲ್ಲಿ ತಾ. 14ರಿಂದ ಕೊಡವ ಕೌಟುಂಬಿಕ ಕ್ರಿಕೆಟ್ ಶ್ರೀಮಂಗಲ, ಮೇ 9 : ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳ ಬೌಗೋಳಿಕ ಪ್ರದೇಶವನ್ನು ಪುರಾತನ ಕಾಲದಿಂದಲೂ ಮರೆನಾಡ್ ಎಂದು ಕರೆಯುತ್ತಿದ್ದು, ಈ ವ್ಯಾಪ್ತಿಯಲ್ಲಿನ ಕೊಡವ
ಶಂಕರಾಚಾರ್ಯ ಮತ್ತು ಮಹಾವೀರ ಜಯಂತಿಮಡಿಕೇರಿ, ಮೇ 9: ಜಿಲ್ಲಾಡಳಿತ ವತಿಯಿಂದ ಶಂಕರಾಚಾರ್ಯ ಮತ್ತು ವರ್ಧಮಾನ್ ಮಹಾವೀರ ಜಯಂತಿ ಯನ್ನು ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ
ಪತ್ರಕರ್ತರ ಸಂಘದಿಂದ ಕ್ರಿಕೆಟ್ ಮಡಿಕೇರಿ, ಮೇ 9: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ತಾ. 12 ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.