ಭಾರತೀಯ ವಿದ್ಯಾಭವನದಲ್ಲಿ ಪರಿಸರ ದಿನಾಚರಣೆ

ಮಡಿಕೇರಿ, ಜೂ. 21: ಮಡಿಕೇರಿಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ ಕೊಡಗು ವಿದ್ಯಾಲಯ ಆಪಚ್ರ್ಯುನಿಟಿ ಶಾಲೆ, ಅರಣ್ಯ ಇಲಾಖೆಯ ಸಂಯುಕ್ತಾ ಶ್ರಯದಲ್ಲಿ ಶಾಲಾ ಆವರಣದಲ್ಲಿ ಪರಿಸರ ಜಾಗೃತಿ

ಗೋಣಿಕೊಪ್ಪದಲ್ಲಿ ದುಂಡು ಮೇಜಿನ ಸಂವಾದ

ಮಡಿಕೇರಿ, ಜೂ. 21: ಕೊಡಗು ಜಿಲ್ಲೆಯಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸುವ ಉದ್ದೇಶದಿಂದ

‘ನಂದನವನದೊಳ್’ ಚಿತ್ರ ಜು.12 ರಂದು ತೆರೆಗೆ

ಮಡಿಕೇರಿ, ಜೂ. 21: ಕೊಡಗಿನ ಸುಂದರ ಪರಿಸರದೊಂದಿಗೆ, ಇಲ್ಲಿನ ಸಂಸ್ಕøತಿ, ಹಾಕಿ ಕ್ರೀಡೆ ಮತ್ತು ಯೋಧ ಪರಂಪರೆಯನ್ನು ಆಧರಿಸಿ, ಜಿಲ್ಲೆಯ ಪ್ರತಿಭಾವಂತ ಕಲಾವಿದರುಗಳ ತಂಡದೊಂದಿಗೆ ನಿರ್ಮಿಸಲಾಗಿರುವ ‘ನಂದನವನದೊಳ್’