ದಕ್ಷಿಣ ಕೊಡಗಿನ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆ

ಶ್ರೀಮಂಗಲ, ಜೂ. 22 : ದಕ್ಷಿಣ ಕೊಡಗಿನಾದ್ಯಂತ ಶನಿವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಪೆÇನ್ನಂಪೇಟೆ, ಕಾನೂರು, ಬಿರುನಾಣಿ, ಟಿ. ಶೆಟ್ಟಿಗೇರಿ, ಶ್ರೀಮಂಗಲ, ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ

ಚೋರನ ವಿಚಾರಣೆ

ಮಡಿಕೇರಿ, ಜೂ. 22: ನಗರದ ಪೊಲೀಸ್ ವಸತಿಗೃಹವೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಚೋರನೊಬ್ಬನನ್ನು ಅಕ್ಕಪಕ್ಕ ನಿವಾಸಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ. -ಟಿ.ಜಿ.ಎಸ್.

‘ಚಿಟ್ಟೆ’ ಹರ್ಷಿಕಾಗೆ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ

ಮಡಿಕೇರಿ, ಜೂ. 21: ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕೊಡಗಿನ ಯುವ ನಟಿ ಉದ್ದಪಂಡ ಹರ್ಷಿಕಾ ಪೂಣಚ್ಚ ಅವರಿಗೆ ರಾಷ್ಟ್ರೀಯ ಕಲಾಶ್ರೀ ಪ್ರಶಸ್ತಿ ಲಭ್ಯವಾಗಿದೆ. ಚಿತ್ರರಂಗದಲ್ಲಿನ ನಟನೆಯೊಂದಿಗೆ

‘ಹೃದಯಕ್ಕಾಗಿ ಯೋಗ’ ಜಿಲ್ಲೆಯಲ್ಲಿ ಯೋಗ ಪ್ರದರ್ಶನ

ಮಡಿಕೇರಿ, ಜೂ. 21: ಕೊಡಗು ಜಿಲ್ಲೆಯಲ್ಲಿ ಇಂದು ಐದನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲೆಯ ವಿವಿಧೆಡೆ ಯೋಗ ದಿನದ