ಗೌಡಳ್ಳಿ ಪಿಎಸಿಎಸ್ ವಾರ್ಷಿಕ ಸಭೆ

ಸೋಮವಾರಪೇಟೆ,ಸೆ.16: ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. 22ರಂದು ಗೌಡಳ್ಳಿ ಬಿಜಿಎಸ್ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಲಿದೆ. ಅಂದು ಪೂರ್ವಾಹ್ನ 11 ಗಂಟೆಗೆ