ಬಿಜೆಪಿಯಲ್ಲಿ ಇದೀಗ ಚುನಾವಣೆಯ ಪರ್ವ: ಬಿರುಸಿನ ಚಟುವಟಿಕೆ

ಮಡಿಕೇರಿ, ಸೆ. 15: ಭಾರತೀಯ ಜನತಾಪಕ್ಷ (ಬಿಜೆಪಿ)ದಲ್ಲಿ ಇದೀಗ ಪಕ್ಷದ ಆಂತರಿಕ ಚುನಾವಣೆಯೊಂದಿಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಪಕ್ಷದಲ್ಲಿ ಮಿಂಚಿನ ಸಂಚಾರ ಆರಂಭಗೊಂಡಿದೆ.

ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ವೀರಾಜಪೇಟೆ, ಸೆ. 15: ನಿನ್ನೆ ಅಮ್ಮತ್ತಿಯಲ್ಲಿ ಜರುಗಿದ ಸಾರ್ವಜನಿಕ ಗಣೇಶೋತ್ಸವ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಯುವಕ ಅಪಘಾತದಿಂದ ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ. ಮೈತಾಡಿ ಗ್ರಾಮ

ಶ್ರೀಗಂಧ ಮಾರಾಟಯತ್ನ: ಬಂಧನ

ಹೆಬ್ಬಾಲೆ/ಸೋಮವಾರಪೇಟೆ, ಸೆ. 15: ಸೋಮವಾರಪೇಟೆ ತಾಲೂಕಿನ ಬಾಣಾವಾರ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಾಲು

ಮಾಯಮುಡಿ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಪತ್ತೆ

ಪೊನ್ನಂಪೇಟೆ, ಸೆ. 15: ನಿರಂತರವಾಗಿ ಕಾಡಾನೆಗಳ ಉಪಟಳದಿಂದ ತತ್ತರಿಸಿರುವ ಮಾಯಮುಡಿ ಗ್ರಾಮಸ್ಥರು ಇದೀಗ ಹುಲಿಯ ಭಯವನ್ನು ಎದುರಿಸುವಂತಾಗಿದೆ. ಕಳೆದ ಎರಡು ದಿನಗಳ ಹಿಂದೆ ಗ್ರಾಮ ವ್ಯಾಪ್ತಿಯಲ್ಲಿ ಹುಲಿಯೊಂದು