ಕಲೆ ಸಂಸ್ಕೃತಿ, ಪರಂಪರೆ ಉಳಿಯಲು ಜನಪದೋತ್ಸವ ಮುಖ್ಯಕೂಡಿಗೆ, ಸೆ. 10. ಗ್ರಾಮೀಣ ಪ್ರದೇಶಗಳಲ್ಲಿ ಕಲೆ, ಸಂಸ್ಕೃತಿಗಳ ಉಳಿಯುವಿಕೆ ಮತ್ತು ನಾಡಿನ ಮೂಲ ಸಂಸ್ಕೃತಿ ಬೆಳವಣಿಗೆಗೆ ಇಂತಹ ಜನಪರ ಉತ್ಸವ ಮುಖ್ಯ ಎಂದು ಮಡಿಕೇರಿ ಕೇತ್ರದ
ಬಿದ್ದಂಡ ಸುಬ್ಬಯ್ಯ ಕಾನೂನು ಕಾಲೇಜಿಗೆ ಪ್ರಸ್ತಾವನೆಮಡಿಕೇರಿ, ಸೆ. 10: ಇತ್ತೀಚೆಗೆ ಸಮಾಧಿಸ್ತರಾದ ಸದ್ಗುರು ಬಿದ್ದಂಡ ಸುಬ್ಬಯ್ಯ ಅವರ ಸ್ಮರಣಾರ್ಥ ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನದ ವತಿಯಿಂದ ಅವರ ಹೆಸರಿನಲ್ಲಿ ಮಡಿಕೇರಿಯಲ್ಲಿ ಕಾನೂನು ಕಾಲೇಜು
ಒತ್ತುವರಿ ಪತ್ತೆ ತೆರವಿಗೆ ಕಾರ್ಯಾಚರಣೆ: ಪುರಂದರವೀರಾಜಪೇಟೆ, ಸೆ: 10ಭಾರೀ ಮಳೆಯ ಹಿನ್ನೆಲೆಯಲ್ಲಿ ಆಸ್ತಿ ಪಾಸ್ತಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕೇಂದ್ರ ಸ್ಥಾಪನೆಗಾಗಿ ದಕ್ಷಿಣ ಕೊಡಗಿನಾದ್ಯಂತ ಪೈಸಾರಿ ಜಾಗ ಹಾಗೂ ಅಕ್ರಮ ಒತ್ತುವರಿ ಜಾಗ
ಅಂತರ್ರಾಜ್ಯ ಅಡಿಕೆ ಕಳ್ಳರ ಬಂಧನಮಡಿಕೇರಿ, ಸೆ. 10: ಅಂಗಡಿಯಲ್ಲಿ ದಾಸ್ತಾನು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಿದ ಈರ್ವರು ಅಂತರ್‍ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಭಾಗಮಂಡಲ ಪೊಲೀಸ್ ಠಾಣಾ
ವೈದ್ಯನಿಂದ ಸೈಕಲ್ ಜಾಥಾನಾಪೋಕ್ಲು, ಸೆ. 10: ಎಲ್ಲರೂ ಬದುಕಲು ಸರಕಾರಿ, ಖಾಸಗಿ ಕೆಲಸ ಸಿಕ್ಕಿದರೆ ಸಾಕು ನೆಮ್ಮದಿಯಿಂದ ಇರ ಬಹುದು ಎಂದು ಯೋಚಿಸುತ್ತಾರೆ. ಆದರೆ ತಿಂಗಳಿಗೆ ಲಕ್ಷಾಂತರ ರೂ. ವರಮಾನವಿದ್ದರೂ