ಪರಿಸರವಾದಿಗಳಿಂದ ಸುಳ್ಳು ಆರೋಪದ ಆರೋಪ

ನಾಪೋಕ್ಲು, ಸೆ. 24: ಕೊಡಗಿನಲ್ಲಿ ಶೇಕಡ ಎಂಬತ್ತರಷ್ಟು ಪರಿಸರ ನಾಶವಾಗಿದ್ದು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಜಿಲ್ಲೆಯ ಜನರು ಪ್ರಕೃತಿಯ ಮೇಲೆ ನಡೆಸಿದ ಅತ್ಯಾಚಾರವೇ ಕಾರಣ ಎಂದು