ಕಾಡಾನೆ ಸಮಸ್ಯೆ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ ಕೆ.ಜಿ. ಬೋಪಯ್ಯ

ಗೋಣಿಕೊಪ್ಪ ವರದಿ, ಡಿ. 26 : ಕಾಡಾನೆ ಸಮಸ್ಯೆ ಪರಿಹಾರಕ್ಕೆ ಎಲ್ಲಾರೂ ಒಂದಾಗಿ ಒಂದೇ ಕೂಗಿನಲ್ಲಿ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.ಆನೆಚೌಕೂರು