6 ತಿಂಗಳ ಹೊಲಿಗೆ ತರಬೇತಿಯಿಂದ ಉದ್ಯೋಗ ಕಂಡುಕೊಂಡ ವನಿತೆಯರು

ಮಡಿಕೇರಿ, ಜು. 13: ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಾಲೂರು ಗ್ರಾಮದಲ್ಲಿನ ಯಶಸ್ವಿ ಯೋಜನೆಯಡಿ ಮಹಿಳೆಯರು ತಯಾರಿಸಿದ ಸಮವಸ್ತ್ರಗಳನ್ನು ವಿತರಿಸಲಾಯಿತು. ಕಳೆದ ವರ್ಷದ ಜಲಪ್ರಳಯದಲ್ಲಿ ಸಂಕಷ್ಟಕ್ಕೆ