ಕಾಡಾನೆ ಧಾಳಿ : ನಷ್ಟ

ಸಿದ್ದಾಪುರ, ನ. 19: ಸಮೀಪದ ಬಜೆಗೊಲ್ಲಿಯ ಆಲಿತೋಪು ತೋಟದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ದಾಂಧಲೆ ನಡೆಸಿ ಕಾಫಿ, ಕರಿಮೆಣಸು ಸೇರಿದಂತೆ ಬೆಳೆಗಳನ್ನು ನಾಶಮಾಡಿದೆ. ಪಾಲಿಬೆಟ್ಟ ರಸ್ತೆಯಲ್ಲಿರುವ ಆಲಿತೋಪು ತೋಟದಲ್ಲಿ