ಯರವ ಕ್ರೀಡೋತ್ಸವಕ್ಕೆ ವರ್ಣರಂಜಿತ ತೆರೆ

ಗೋಣಿಕೊಪ್ಪಲು.ಏ.28: ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಆದಿವಾಸಿಗಳು ಮುಂಜಾನೆಯಿಂದಲೇ ಮೈದಾನದತ್ತ ಅಗಮಿಸುತ್ತಿದ್ದು; ತಮ್ಮ ಜನಾಂಗದ ಬಾಂಧವರೊಂದಿಗೆ ಬೆರೆತರು.

ಕೆದಂಬಾಡಿ ಕ್ರಿಕೆಟ್ 4 ತಂಡಗಳ ಮುನ್ನಡೆ

ಭಾಗಮಂಡಲ, ಏ. 28: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾನುವಾರ ಕಟ್ಟೆಮನೆ, ಪೇರಿಯನ ಕೆದಂಬಾಡಿ ಮತ್ತು ಪೈಕೆರ ತಂಡಗಳು ಮುಂದಿನ