ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಡಿ. 5: ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್), ಮೈಸೂರಿನಲ್ಲಿ ಕರ್ನಾಟಕ ರಾಜ್ಯದ 10ನೇ ತರಗತಿ, ಪಿಯುಸಿ, ಜೆಒಸಿ, ಡಿಪ್ಲೋಮ, ಬಿಇ, ಯಾವದೇ ಪದವಿ ಉತ್ತೀರ್ಣ,
ಅಭಿವೃದ್ಧಿ ಯೋಜನೆಗೆ ಭೂಮಿಪೂಜೆಗೋಣಿಕೊಪ್ಪ ವರದಿ, ಡಿ. 5: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋತೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿಯ ರೂಪಾಯಿ 21 ಲಕ್ಷ ಅನುದಾನದ ಮೂರು ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ
ರಸ್ತೆ ಸರ್ವೆಗೆ ಆಗ್ರಹ ಕೂಡಿಗೆ, ಡಿ. 5: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಲಸಂಗಮ ರಸ್ತೆಯನ್ನು ಸರ್ವೆ ಮಾಡಿಸುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ. ಕೂಡಿಗೆ ಗ್ರಾಮದ 1ನೇ ವಾರ್ಡ್‍ನ ಕೂಡಲಸಂಗಮ ರಸ್ತೆಯ
ಭತ್ತದ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹಕೂಡಿಗೆ, ಡಿ. 5: ಸೋಮವಾರಪೇಟೆ ತಾಲೂಕು ಹೆಚ್ಚು ಭತ್ತವನ್ನು ಬೆಳೆಯುವ ಪ್ರದೇಶವಾಗಿದೆ. ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರಾವರಿ ಹಾರಂಗಿಯಿಂದ ಕೊಡಗಿನ ಗಡಿಭಾಗದ ಗ್ರಾಮ ಶಿರಂಗಾಲದವರೆಗೆ ವಿವಿಧ ಹೈಬ್ರಿಡ್
ಸಾಂಸ್ಕøತಿಕ ತರಬೇತಿ ಕಾರ್ಯಕ್ರಮಗೋಣಿಕೊಪ್ಪ ವರದಿ, ಡಿ. 5: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜೈ ಭೀಮ್ ಕಲಾ ತಂಡ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕøತಿಕ ವಿಶೇಷ ಘಟಕ ಯೋಜನೆಯಡಿ ಚೀನಿವಾಡ ಸರ್ಕಾರಿ