ಇಂದು ನಾಳೆ ಗಾಳಿಮಳೆ ಸಾಧ್ಯತೆ: ಜಿಲ್ಲಾಡಳಿತದ ಮುನ್ನೆಚ್ಚರಿಕೆ

ಮಡಿಕೇರಿ, ಏ. 28: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದ ಪೂರ್ವಭಾಗ ಮತ್ತು ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿನ ಪರಿಸ್ಥಿತಿಯಿಂದಾಗಿ ದಕ್ಷಿಣ ಒಳನಾಡಿನಲ್ಲಿ ಭಾರೀ ಗಾಳಿ-ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ

ಮೈಸೂರು ಮಡಿಕೇರಿ ಹೈಸ್ಪೀಡ್ ಎಕ್ಸ್‍ಪ್ರೆಸ್ ಹೆದ್ದಾರಿಗೆ ಭೂಸ್ವಾಧೀನ ಪ್ರಕ್ರಿಯೆ

ಮಡಿಕೇರಿ, ಏ. 28: ಮೈಸೂರು-ಮಡಿಕೇರಿ ಹೈಸ್ಪೀಡ್ ಎಕ್ಸ್‍ಪ್ರೆಸ್ ಹೈವೇ ಯೋಜನೆಗಾಗಿ ಭೂಮಿ ಸ್ವಾಧೀನ ಕುರಿತು ಪೂರಕ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಕೇಂದ್ರ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ರಸ್ತೆ

ಮದ್ಯ ನಿಷೇಧ: ಬೊಳ್ಳಚಂಡ ಕುಟುಂಬದ ತೀರ್ಮಾನ

ವೀರಾಜಪೇಟೆ, ಏ. 28: ಬೊಳ್ಳಚಂಡ ಕುಟುಂಬದ ಯಾವದೇ ಮದುವೆಯಲ್ಲಿ ಗಂಗಾ ಪೂಜಾ ಸಂದರ್ಭ ಮದ್ಯ ಬಳಕೆಗೆ ನಿಷೇಧ ಹೇರುವಂತೆ ಬೊಳ್ಳಚಂಡ ಕುಟುಂಬದಲ್ಲಿ ತೀರ್ಮಾನಿಸಲಾಗಿದೆ ಎಂದು ಬೊಳ್ಳಚಂಡ ಕುಟುಂಬದ

ಅಳವಡಿಕೆಯಾಗದ ಬಸವಣ್ಣ ಭಾವಚಿತ್ರ

ಪ್ರತಿಭಟನೆಯ ಎಚ್ಚರಿಕೆ ಸೋಮವಾರಪೇಟೆ, ಏ. 28: ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆಯೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣರವರ ಭಾವಚಿತ್ರವನ್ನು ಅಳವಡಿಸಲು ಆದೇಶ ನೀಡಿದ್ದರೂ, ಇಂದಿಗೂ ಆದೇಶ ಜಾರಿಯಾಗಿಲ್ಲ. ಕೂಡಲೇ