ತೀರ್ಥೋದ್ಭವ ಸಂದರ್ಭ ಬದಲೀ ವ್ಯವಸ್ಥೆಗೆ ವಿಫಲನಾಪೋಕ್ಲು, ಅ. 21: ಶ್ರೀ ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ತೀರ್ಥ ಸಂಗ್ರಹಣೆಗೆ ಪ್ಲ್ಲಾಸ್ಟಿಕ್ ಬಾಟಲಿ, ಬಿಂದಿಗೆಗಳನ್ನು ನಿಷೇಧಿಸಿರುವದು ಸ್ವಾಗತಾರ್ಹ. ಆದರೆ ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದಿರುವದಕ್ಕೆ ಕೊಡಗು
ರಸ್ತೆ ಚರಂಡಿ ನಿರ್ಮಾಣಕ್ಕೆ ಆಗ್ರಹ ಕಣಿವೆ, ಅ. 21: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಕೊಲ್ಲಿ ಕೃಷ್ಣಪ್ಪ ಬಡಾವಣೆ ಯಲ್ಲಿನ ನಿವಾಸಿಗಳು ಸೂಕ್ತ ರಸ್ತೆ ಹಾಗೂ
ಜೇಸಿ ಸಪ್ತಾಹಕ್ಕೆ ಚಾಲನೆಸೋಮವಾರಪೇಟೆ, ಅ. 21: ಜೇಸಿ ಸಂಸ್ಥೆಯ ವತಿಯಿಂದ ನಂಜಮ್ಮ ಸಮುದಾಯ ಭವನದಲ್ಲಿ ಆಯೋಜಿಸಿರುವ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಯಮಿ ಎಂ. ನಾಗರಾಜ್ ಉದ್ಘಾಟಿಸಿದರು. ಸಮೃದ್ಧ ಭಾರತ ಕಟ್ಟುವಲ್ಲಿ
ಜೇಸೀ ಸಪ್ತಾಹದಲ್ಲಿ ವಿವಿಧ ಸ್ಪರ್ಧೆಗಳು ಸೋಮವಾರಪೇಟೆ, ಅ. 21 : ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಜೇಸಿ ಸಪ್ತಾಹದ ಅಂಗವಾಗಿ ಪಟ್ಟಣದಲ್ಲಿ ಮಕ್ಕಳ ಮ್ಯಾರಥಾನ್ ನಡೆಯಿತು. ಮ್ಯಾರಥಾನ್‍ಗೆ ಜೇಸಿ ವೇದಿಕೆ
ಸಿದ್ದರಾಮಯ್ಯರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ : ಮನುಮುತ್ತಪ್ಪ ಆರೋಪಮಡಿಕೇರಿ, ಅ.21 : ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡುವದರೊಂದಿಗೆ ಸುಮಾರು 22 ವರ್ಷಗಳ ಕಾಲ ಜೈಲುವಾಸ ಮತ್ತು ಚಿತ್ರಹಿಂಸೆ ಅನುಭವಿಸಿದ ವೀರ ಸಾವರ್ಕರ್ ಅವರ ಬಗ್ಗೆ