ಇ ಸ್ಟ್ಯಾಂಪಿಂಗ್ ಸೇವೆ ಆರಂಭ

ಗೋಣಿಕೊಪ್ಪ ವರದಿ, ಡಿ. 5: ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಗೋಣಿಕೊಪ್ಪ ಮರ್ಚೆಟ್ ಕೋಆಪರೇಟಿವ್ ಸೊಸೈಟಿ ವತಿಯಿಂದ ಇ-ಸ್ಟ್ಯಾಂಪಿಂಗ್ ಶಾಖೆಯನ್ನು ಆರಂಭಿಸಲಾಗಿದ್ದು, ಮರ್ಚೆಂಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಕಿರಿಯಮಾಡ