ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಲು ಕರೆಕುಶಾಲನಗರ, ಜೂ. 6: ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸಿ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗÀಬೇಕು ಎಂದು ಸೋಮವಾರಪೇಟೆ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ದಿಂಡಿಲಕೊಪ್ಪ
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯಗೋಣಿಕೊಪ್ಪ ವರದಿ, ಜೂ. 6: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಆವರಣದಲ್ಲಿ ಸುಮಾರು 100 ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾಲೇಜು ವಿದ್ಯಾರ್ಥಿಗಳು,
ಇಂದು ಮಡಿಕೇರಿಯಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಪೊನ್ನಂಪೇಟೆ, ಜೂ. 6: ಪ್ರಾಥಮಿಕ ಇಮ್ಯುನೊಡಿಫೀಷಿಯೆನ್ಸಿ ರೋಗಿಗಳ ಕ್ಷೇಮಾಭಿವೃದ್ದಿ ಸಂಸ್ಥೆ(ಪಿ.ಐ.ಡಿ.ಪಿ.ಡಬ್ಲ್ಯು.ಎಸ್) ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸಹಯೋಗದಲ್ಲಿ ತಾ.7ರಂದು (ಇಂದು) ಮಡಿಕೇರಿಯಲ್ಲಿ ‘ಪ್ರಾಥಮಿಕ ಇಮ್ಯುನೊಡಿಫೀಷಿಯೆನ್ಸಿ
ಎಂಟು ರಾಷ್ಟ್ರಗಳ ಜೂನಿಯರ್ ಹಾಕಿ : ಕೋಚ್ ಆಗಿ ಕಾರ್ಯಪ್ಪ ಮಡಿಕೇರಿ, ಜೂ. 6: ಸ್ಪೇನ್‍ನ ಮ್ಯಾಡ್ರಿಡ್‍ನಲ್ಲಿ ತಾ. 10ರಿಂದ ಆರಂಭಗೊಳ್ಳಲಿರುವ ಎಂಟು ರಾಷ್ಟ್ರಗಳ ಪುರುಷರ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡವು ತೆರಳಿದೆ. 21 ವರ್ಷದೊಳಗಿನ
ಸಿಡಿಲು ಬಡಿದು ಮರಗಳಿಗೆ ಹಾನಿಕೂಡಿಗೆ, ಜೂ. 6: ನಿನ್ನೆ ರಾತ್ರಿ ಗುಡುಗು-ಸಿಡಿಲು ಸಹಿತ ಮಳೆಯು ಸುರಿದಿದ್ದು, ಸಿಡಿಲಿನ ಬಡಿತಕ್ಕೆ ಸಿಕ್ಕಿದ ನಾಲ್ಕು ಮರಗಳು ತುಂಡಾಗಿರುವ ಘಟನೆಯು ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹಾರಂಗಿ