ಟಿಪ್ಪು ಪಾಠ ಇಲ್ಲ : ಬಿಎಸ್‍ವೈ ಸ್ಪಷ್ಟನೆ

ಬೆಂಗಳೂರು, ಅ. 30: ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಿಂದಲೇ ತೆಗೆದುಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಈ ವಿಚಾರವನ್ನು

‘ಗೆಸ್ಸಿಂಗ್ ನಂಬರ್’ ಲಾಟರಿ ದಂಧೆ

ಮಡಿಕೇರಿ, ಅ. 30: ಒಂದು ಕಾಲದಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಲಾಟರಿಯದ್ದೇ ಹವಾ. 10 ರೂ. ಲಾಟರಿ ತೆಗೆದು ಕೋಟ್ಯಾಧಿಪತಿಯಾದವರೂ ಇದ್ದಾರೆ, ಲಾಟರಿಯಿಂದ ಕೋಟ್ಯಾಧೀಶರು ಭಿಕ್ಷುಕರಾಗಿದ್ದುಂಟು. ರಾಜ್ಯದಲ್ಲಿ

ಹೆದ್ದಾರಿಯಲ್ಲಿ ಬೀಡಾಡಿ ದನಗಳಿಂದ ಹೆಚ್ಚುತ್ತಿರುವ ಅಪಘಾತಗಳು

ಕಣಿವೆ, ಅ. 30: ಮೈಸೂರು ಬಂಟ್ವಾಳ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು, ದುಬಾರೆ ಹಾಗೂ ಆನೆಕಾಡು ವ್ಯಾಪ್ತಿಯ ರಸ್ತೆಗಳ ಎರಡೂ ಕಡೆಗಳಲ್ಲಿ ಬೀಡಾಡಿ ದನಗಳಿಂದಾಗಿ ಅಪಘಾತ ಹಾಗೂ ಅವಘಡಗಳು