ಬೀದಿ ಬದಿ ವ್ಯಾಪಾರಿಗಳ ಸಂಘಟನೆಗೆ 7 ಮಂದಿ ಅವಿರೋಧ ಆಯ್ಕೆ

ವೀರಾಜಪೇಟೆ, ಡಿ. 17: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಉಸ್ತುವಾರಿಯಲ್ಲಿ ನಡೆದ ಪಟ್ಟಣ ಪಂಚಾಯಿತಿಯ ಬೀದಿ ಬದಿ ವ್ಯಾಪಾರಿಗಳ ಸಮಿತಿಗೆ ಹತ್ತು ಕ್ಷೇತ್ರಗಳಿಗೆ ಏಳು ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದು

ತಾಲೂಕು ರೈತ ಸಂಘಕ್ಕೆ ಚಾಲನೆ: ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಸೋಮವಾರಪೇಟೆ, ಡಿ. 17: ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ತಾಲೂಕು ರೈತ ಸಂಘಕ್ಕೆ ಮತ್ತೆ ಚಾಲನೆ ನೀಡಲಾಗಿದ್ದು, ರೈತರ ಹಿತದೃಷ್ಟಿಯಿಂದ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಸಂಘಟಿಸಲಾಗುವುದು

ಬದ್‍ಕ್ ಮತ್ತು ದೇಚವ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಚೆಟ್ಟಳ್ಳಿ, ಡಿ. 17: ಕೊಡವ ಮಕ್ಕಡ ಕೂಟ, ನಾಪೋಕ್ಲು ಕೊಡವ ಸಮಾಜ, ರಂಗಭೂಮಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜದ ಸಭಾಂಗಣದಲ್ಲಿ ಬದ್‍ಕ್ ಮತ್ತು ದೇಚವ್ವ