ಟ್ರೈಲರ್ ಕಳಚಿ ಕಾರ್ಮಿಕ ದುರ್ಮರಣ

ಸಿದ್ದಾಪುರ,ಡಿ. 21: ಟ್ರ್ಯಾಕ್ಟರ್‍ನ ಟ್ರೈಲರ್ ಕೊಂಡಿ ಕಳಚಿಕೊಂಡು ಕಾರ್ಮಿಕನೋರ್ವ ಗಂಭೀರ ಗಾಯಗೊಂಡು ಸಾವನಪ್ಪಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಕೈರಾಸ್ ಎಸ್ಟೇಟ್‍ನಲ್ಲಿ ವಾಸವಾಗಿದ್ದ ಅರಳಪ್ಪ(58)

ಫಿನಿಕ್ಸ್ ಕಪ್ ವಾಲಿಬಾಲ್ ಪಂದ್ಯಾಟ

ಸಿದ್ದಾಪುರ, ಡಿ. 21: ತಾ. 29 ರಂದು ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಫಿನಿಕ್ಸ್ ಕಪ್ 2018 ವಾಲಿಬಾಲ್ ಪಂದ್ಯಾಟ ನಡೆಯಲಿದೆ. ನೆಲ್ಯಹುದಿಕೇರಿಯ ವಿಘ್ನೇಶ್ವರ ಮಿತ್ರಮಂಡಳಿ ಬೆಟ್ಟದಕಾಡು ಹಾಗೂ ರಿವರ್ ಬಾಯ್ಸ್

ಹನುಮ ಜಯಂತಿ

ಶನಿವಾರಸಂತೆ, ಡಿ. 21: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀರಾಮ, ಸೀತಾ, ಲಕ್ಷ್ಮಣ ಮೂರ್ತಿಗಳೊಂದಿಗೆ ಹನುಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂದಿರವನ್ನು