ಸಂತ್ರಸ್ತರಿಗೆ ರೂ. 3.24 ಲಕ್ಷ ಪರಿಹಾರ ವಿತರಣೆ

ವೀರಾಜಪೇಟೆ, ಡಿ. 26: ವೀರಾಜಪೇಟೆಯ ವಿಕ್ಟೋರಿಯ ಕ್ಲಬ್ ಮೂಲಕ ಪ್ರಾಕೃತಿಕ ದುರಂತಕ್ಕೊಳಗಾಗಿ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡ 15 ಮಂದಿ ಸಂತ್ರಸ್ತರಿಗೆ ಇಂದು ಆರ್ಥಿಕ ನೆರವು ನೀಡಲಾಯಿತು.ವಿಕ್ಟೋರಿಯಾ ಕ್ಲಬ್