ನೋಟ್ ಪುಸ್ತಕ ವಿತರಣೆಸುಂಟಿಕೊಪ್ಪ, ಜೂ. 6: ಕಾನ್‍ಬೈಲ್ ಶಾಲೆಯ ಹಳೆಯ ವಿದ್ಯಾರ್ಥಿ ಮಂಜು ಎಂಬವರು ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು. ಕಾನ್‍ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ
ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಸೋಮವಾರಪೇಟೆ, ಜೂ. 6: ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ತಾ. 15 ರಂದು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಿದ್ದು, ಅರ್ಹ ವಿದ್ಯಾರ್ಥಿಗಳು
ಗುಡ್ಡೆಹೊಸೂರು ಆಟೋ ಮಾಲೀಕರು ಇಲ್ಲಿನ ಆಟೋ ಮಾಲೀಕರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಟ್ಟರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಶಶಿ ಮತ್ತು ಅಧಿಕ ಮಂದಿ ಆಟೋ ಚಾಲಕರು ಹಾಜರಿದ್ದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಕುಶಾಲನಗರ, ಜೂ. 6: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೇಂದ್ರ ಕಚೇರಿ ಆವರಣದಲ್ಲಿ
ತಿತಿಮತಿ ‘ಕ್ಲೀನ್ ಕೂರ್ಗ್’*ಗೋಣಿಕೊಪ್ಪಲು, ಜೂ. 6: ಪರಿಸರ ದಿನಾಚರಣೆ ಅಂಗವಾಗಿ ತಿತಿಮತಿ ‘ಕ್ಲೀನ್ ಕೂರ್ಗ್’ ವತಿಯಿಂದ ತಿತಿಮತಿ ಪಟ್ಟಣದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಸಿದರು. ಸುಮಾರು 50ಕ್ಕೂ ಹೆಚ್ಚು ಯುವಕರ ತಂಡ