ವರ್ಧಾ ಕಿರಿಕಿರಿಯೊಂದಿಗೆ ಅಲ್ಲಲ್ಲಿ ಹುತ್ತರಿ ಆಚರಣೆ

ಗೋಣಿಕೊಪ್ಪಲು, ಡಿ.14: ಒಂದಷ್ಟು ಖುಷಿ, ಒಂದಷ್ಟು ಬೇಸರದೊಂದಿಗೆ ಅಲ್ಲಲ್ಲಿ ಕೊಡಗಿನ ಸಾಂಪ್ರದಾಯಿಕ ಹುತ್ತರಿ ಆಚರಣೆ ನಡೆಯಿತು. ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ನಂತರ ಭತ್ತದ ಮಡಿಗಳಿಗೆ ಕೆರೆ,

ಕುಡಿಯುವ ನೀರು ಕಾಮಗಾರಿ ಅನುದಾನ ಸಮರ್ಪಕ ಬಳಕೆಗೆ ಸೂಚನೆ

ಮಡಿಕೇರಿ, ಡಿ. 12: ಕುಡಿಯುವ ನೀರು ಕಾಮಗಾರಿಗಾಗಿ ಬಿಡುಗಡೆ ಯಾಗಿರುವ ಅನುದಾನವನ್ನು ಕೂಡಲೇ ಬಳಕೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರಸಕ್ತ ವರ್ಷಕ್ಕೆ ಅನುದಾನ ಬಿಡುಗಡೆಯಾಗುವದಿಲ್ಲ. ಆದ್ದರಿಂದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು

ಅಳೆಮೇಂಗಡ ಕ್ರಿಕೆಟ್ ಕಪ್ ಟೂರ್ನಿ : ಲಾಂಛನ ಬಿಡುಗಡೆ

ಪೊನ್ನಂಪೇಟೆ, ಡಿ. 12 : ಬಾಳೆಲೆಯಲ್ಲಿ 2017ರ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಅಳೆಮೇಂಗಡ ಕಪ್ ಕ್ರಿಕೆಟ್ ಪಂದ್ಯಾವಳಿಯ ಲಾಂಛÀನವನ್ನು ಬಾಳೆಲೆ ಕೊಡವ ಸಮಾಜದಲ್ಲಿ ಅಳೆಮೇಂಗಡ ಕಪ್ ಪಂದ್ಯಾವಳಿಯ

ಪಾಡಿ ಸನ್ನಿಧಿಯಲ್ಲಿ ಹತ್ತರಿ ಕಲಾಡ್ಚ ಉತ್ಸವ

ನಾಪೆÇೀಕ್ಲು, ಡಿ. 12: ಕೊಡಗಿನ ಪ್ರಸಿದ್ಧ ಕಕ್ಕಬೆ ಸಮೀಪದ ಪಾಡಿ ಶ್ರೀ ಇಗ್ಗತ್ತಪ್ಪ ಸನ್ನಿಧಿಯಲ್ಲಿ ಹುತ್ತರಿ ಕಲಾಡ್ಚ ಉತ್ಸವ ವಿಜೃಂಭಣೆಯಿಂದ ನೆರವೇರಿತು.ಬೆಳಿಗ್ಗೆ ದೇವಳದ ದೇವತಕ್ಕರಾದ ಪರದಂಡ ಕುಟುಂಬಸ್ಥರ

ತುಳುನಾಡಿನ ಸಂಸ್ಕøತಿ ಬಿಂಬಿಸಿದ ಕ್ರೀಡಾಕೂಟದ ಮೆರವಣಿಗೆ

ಸುಂಟಿಕೊಪ್ಪ,ಡಿ.12: ತುಳುನಾಡಿನ ಸಂಸ್ಕøತಿ, ಭಾಷೆ, ಆಚಾರ - ವಿಚಾರಗಳನ್ನು ಮೇಳೈಸುವ ಶ್ರೀ ನಾರಾಯಣ ಗುರುಗಳ ಗಾಂಭೀರ್ಯ ದಿಂದ ಸಾಗಿದ ಮೆರವಣಿಗೆ ಸುಂಟಿಕೊಪ್ಪದಲ್ಲಿ ತುಳುನಾಡಿನ ಬಿಲ್ಲವರ ಶಿಸ್ತಿನ ಕೋಟಿಚೆನ್ನಯ್ಯ