ಕೊಡಗು: ಸೇನೆ ಕ್ರೀಡೆ ಮತ್ತು ವಿದ್ಯೆ

ಒಂದು ಅವಲೋಕನ ಕೊಡಗಿನವರು ಅಪ್ರತಿಮ ಸೇನಾನಿಗಳು. ಇದರಲ್ಲಿ ಎರಡು ಮಾತಿಲ್ಲ. ಕೊಡಗನ್ನು ಆಳಿದ ಅಂದಿನ ರಾಜರು ಕೊಡಗಿನವರ ಯುದ್ಧ ಪರಾಕ್ರಮ ಮತ್ತು ಸೇವಾ ನಿಷ್ಠೆಗೆ ಮೆಚ್ಚಿ ಎಲ್ಲಾ ಕುಟುಂಬಗಳಿಗೂ