ಮಕ್ಕಳು ಸುಸಂಸ್ಕøತರಾದರೆ ಪೋಷಕರಿಗೆ ಗೌರವ: ಕಾಂತಿ

ವೀರಾಜಪೇಟೆ, ಫೆ. 13: ಮಗುವಿಗೆ ತಾಯಿ ಮೊದಲ ಗುರು, ಮನೆಯೇ ಪಾಠಶಾಲೆ, ಮಕ್ಕಳನ್ನು ಸುಸಂಸ್ಕøತರಾಗಿ ಬೆಳೆಸಿದರೆ ಸಮಾಜದಲ್ಲಿ ಪೋಷಕರಿಗೆ ಹೆಚ್ಚಿನ ಗೌರವ ದೊರಕುತ್ತದೆ. ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ