ಪ್ರಚಾರಕ್ಕೆ ರೂ. 2 ಕೋಟಿ ! ತಾಣಗಳ ಅಭಿವೃದ್ಧಿಗೆ 6 ಕೋಟಿ !!

ಮಡಿಕೇರಿ, ಫೆ. 12: ಕೊಡಗು ಜಿಲ್ಲೆ ಕಳೆದ ಹಲವು ತಿಂಗಳ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಕ್ಷಿಪ್ರಗತಿಯಲ್ಲಿ ಬೆಳೆವಣಿಗೆ ಕಾಣುತ್ತಿದ್ದ ಪ್ರವಾಸೋದ್ಯಮವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಾರ್ಯಚಟುವಟಿಕೆಗಳು,