ಕ್ರೀಡಾ ಶಾಲೆ ವಿದ್ಯಾರ್ಥಿಗಳನ್ನು ಕೈಬಿಡದಂತೆ ಆಗ್ರಹ

ಗೋಣಿಕೊಪ್ಪ ವರದಿ, ಜೂ. 2: ಸರ್ಕಾರದ ನಿಯಮದಂತೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ದಿಢೀರ್ ಎಂದು ವಸತಿ ನಿಲಯದಿಂದ ಕೈಬಿಟ್ಟಿರುವ ವಿಚಾರವನ್ನು ಖಂಡಿಸಿದ ಪೋಷಕರು ಹಾಗೂ ಕ್ರೀಡಾ ಪ್ರೇಮಿಗಳು

ಶಾಲಾ ಪ್ರಾರಂಭೋತ್ಸವ

ಮಡಿಕೇರಿ, ಜೂ. 2: ಪಾರಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವವನ್ನು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳನ್ನು ತಾ.ಪಂ. ಸದಸ್ಯೆ ಉಮಾಪ್ರಭು ಅವರು ಮಿಠಾಯಿಯನ್ನು ನೀಡಿ ಬರಮಾಡಿಕೊಂಡರು.

ಹೆಚ್ಚು ಅಂಕ ಗಳಿಸಿದ ವಿಶೇಷಚೇತನರಿಗೆ ಅಭಿನಂದನಾ ಸಮಾರಂಭ

ಮಡಿಕೇರಿ, ಜೂ. 2: ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಯಾರನ್ನು ಕಡೆಗಣಿಸದಿರಿ. ದಿವ್ಯಾಂಗ ಮಕ್ಕಳನ್ನು ಮನೆಯಲ್ಲಿ ಕೂರಿಸದೇ ಕಾಲೇಜು ಶಿಕ್ಷಣದ ಅವಕಾಶ ಕಲ್ಪಿಸಿ ಎಂದು ಸಾರ್ವಜನಿಕ