ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಸೋಮವಾರಪೇಟೆ, ಜ. 19: ಜೀವನದಲ್ಲಿ ಜಿಗುಪ್ಸೆಗೊಂಡು ಗನ್‍ಮ್ಯಾನ್ ಒಬ್ಬರು ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ

ಮಡಿಕೇರಿಗೆ ನೀರು ಸ್ಥಗಿತ : ನಗರಸಭೆ ಕಾರಣವಲ್ಲ

ಮಡಿಕೇರಿ, ಜ. 19: ಗಾಳಿಬೀಡುವಿನಿಂದ ಮಡಿಕೇರಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲು ಅಲ್ಲಿನ ಪಂಚಾಯಿತಿಯ ಗ್ರಾಮಸಭೆಯಲ್ಲಿ ತೀರ್ಮಾನಿಸಿರುವ ಪ್ರಕರಣ ಗಂಭೀರವಾಗಿದ್ದು, ಈ ಬಗ್ಗೆ ಸಂಬಂಧಿಸಿದವ ರೊಂದಿಗೆ ಚರ್ಚಿಸಲಾಗುತ್ತಿದೆ.

ವಿಕೋಪದ ನೋವು ಮರೆಯಾಯ್ತು ; ಮಕ್ಕಳಲ್ಲಿ ಸ್ಫೂರ್ತಿ ಚಿಮ್ಮಿತು

ಮಡಿಕೇರಿ, ಜ. 19: ಮಕ್ಕಳು ಕುಣಿದು ಕುಪ್ಪಳಿಸಿದರು. ನೋವು ಮರೆತು ನಲಿವಿನಲ್ಲ್ಲಿ ಕಳೆದರು. ಜಿಲ್ಲೆಯಲ್ಲಿ ಪ್ರವಾಹದ ಬಳಿಕ ತೊಂದರೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮಗಳಲ್ಲಿನ ಮಕ್ಕಳು ಮಂಕು