ವಿದ್ಯಾರ್ಥಿಗಳಿಗೆ ಮಾಹಿತಿ

ಮಡಿಕೇರಿ, ಜೂ. 19: ಮಂಗಳೂರು ವಿಶ್ವವಿದ್ಯಾನಿಲಯದ ಏಪ್ರಿಲ್/ ಮೇ 2019ರಲ್ಲಿ ನಡೆದ ಎಲ್ಲಾ ಪದವಿ ಪರೀಕ್ಷೆಗಳ ಫಲಿತಾಂಶಗಳನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್‍ನಲ್ಲಿ (ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿ) ಪ್ರಕಟಿಸಲಾಗಿದೆ. ಮರು ಮೌಲ್ಯಮಾಪನ

ಸಿಜಿಕೆ ರಂಗಪುರಸ್ಕಾರ

ಮಡಿಕೇರಿ, ಜೂ. 19: 2019ನೇ ಸಾಲಿನ ರಂಗನಿರ್ದೇಶಕ ದಿ:ಸಿ.ಜಿ. ಕೃಷ್ಣಸ್ವಾಮಿ ಹೆಸರಿನ ಪ್ರತಿಷ್ಟಿತ ರಂಗಪುರಸ್ಕಾರ ಈ ಬಾರಿ ಜಿಲ್ಲೆಯ ರಂಗನಟ ತೆನ್ನಿರ ರಮೇಶ್‍ಗೆ ದೊರೆತಿದೆ. ರಾಜ್ಯದ ಪ್ರತಿಜಿಲ್ಲೆಯಿಂದ ಒಬ್ಬರಿಗೆ