ಸಾರ್ವಜನಿಕ ಸಭೆಮಡಿಕೇರಿ, ಜ. 19: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಸರ್ವೆ.ನಂ 1/1ರ ನವಗ್ರಾಮ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗದ ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಬಂದಿದ್ದು,
ಕ್ರೀಡೆಗಳು ಸಾಮರಸ್ಯ ಮೂಡಿಸಲು ಸಹಕಾರಿಸೋಮವಾರಪೇಟೆ, ಜ. 19: ಗ್ರಾಮೀಣ ಪ್ರದೇಶದಲ್ಲಿ ಆಯೋಜನೆಗೊಳ್ಳುವ ಕ್ರೀಡಾಕೂಟಗಳು ಪರಸ್ಪರ ಸಾಮರಸ್ಯ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು. ಸಮೀಪದ
ಡಾ. ಸುಬ್ರಮಣ್ಯನ್ ಸ್ವಾಮಿಗೆ ಸಿ.ಎನ್.ಸಿ.ಯಿಂದ ‘ಕೊಡವರತ್ನ’ ಬಿರುದುಮಡಿಕೇರಿ, ಜ. 19: ಖ್ಯಾತ ಅರ್ಥಶಾಸ್ತ್ರಜ್ಞ, ರಾಜ್ಯಸಭೆಯ ಹಿರಿಯ ಸದಸ್ಯ ಕೊಡವ ನ್ಯಾಷನಲ್ ಸಂಘಟನೆಯ ವಿವಿಧ ಬೇಡಿಕೆಗೆ ಸಹಮತವ್ಯಕ್ತಪಡಿಸಿ ಸಹಕಾರ ನೀಡುತ್ತಿರುವ ಡಾ. ಸುಬ್ರಮಣ್ಯನ್ ಸ್ವಾಮಿ ಅವರಿಗೆ
ಕಾರು ಡಿಕ್ಕಿ : ಸಾವುಗೋಣಿಕೊಪ್ಪ ವರದಿ ಜ.19 : ಹಿಟ್ ಅಂಡ್ ರನ್ ಪ್ರಕರಣದಲ್ಲಿ ಪಾದಚಾರಿ ಸಾವಿಗೀಡಾಗಿದ ಘಟನೆ ಶನಿವಾರ ತಡರಾತ್ರಿ ಪಟ್ಟಣದಲ್ಲಿ ನಡೆದಿದ್ದು, ಕ್ಯಾಂಟಿನ್ ವ್ಯಾಪಾರಿ ನಂದ ಗೋಪಾಲ (54)
ರೂ. 11 ಸಾವಿರ ದಂಡಶನಿವಾರಸಂತೆ, ಜ. 19: ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮದ್ಯಸೇವಿಸಿ ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿ ಕಾರು ( ಕೆ.ಎ. 12 ಎಂ.ಎ. 1987) ಚಾಲನೆ ಮಾಡಿದ