ಮದ್ಯಪಾನ: ರೂ. 10,500 ದಂಡವೀರಾಜಪೇಟೆ, ಫೆ. 25: ಪಾನಮತ್ತನಾಗಿ ಆಟೋ ಚಾಲನೆ ಮಾಡುತ್ತಿದ್ದ ಸನ್ನು ಕುಮಾರ್ ಎಂಬಾತನಿಗೆ ಇಲ್ಲಿನ ಪ್ರಿನ್ಸಿಪಲ್ ಮುನ್ಸಿಪ್ ನ್ಯಾಯಾಲಯದ ನ್ಯಾಯಾಧೀಶರು ರೂ. 10,500 ದಂಡ ವಿಧಿಸಿದ್ದಾರೆ.ತಾ. 23
ನಾಳೆ ಗರಗಂದೂರಿನಲ್ಲಿ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹಮಡಿಕೇರಿ, ಫೆ. 25: ಸೋಮವಾರಪೇಟೆ ತಾಲೂಕಿನ ಗರಗಂದೂರು ಮುಸ್ಲಿಂ ಜಮಾಅತ್ ಕಮಿಟಿ ಅಧೀನದಲ್ಲಿ ಕಾರ್ಯಾಚರಿಸು ತ್ತಿರುವ ಮಸ್ಜಿದುನ್ನೂರು ಸ್ವಲಾತ್ ಕಮಿಟಿ ಆಶ್ರಯದಲ್ಲಿ ತಾ. 27ರಂದು ಮೂರು ಮಂದಿ
ಅರೆಭಾಷೆ ಸಂಸ್ಕøತಿ ಗ್ರಾಮ: ನಾಚಪ್ಪ ಶ್ಲಾಘನೆಮಡಿಕೇರಿ, ಫೆ. 25: ಅರೆಭಾಷೆ ಸಮುದಾಯದ ಸಹೋದರರು ನೆರೆಯ ಸುಳ್ಯ ಪಟ್ಟಣದಲ್ಲಿ ಅರ್ಹವಾದ ಸಾಂಸ್ಕೃತಿಕ ಕೇಂದ್ರವನ್ನು ಪಡೆಯುತ್ತಿದ್ದಾರೆ. ಇದು ಅರೆಭಾಷೆ ಸಂಸ್ಕೃತಿ ಮೇಳೈಸುವ ತಕ್ಕುದಾದ ಪ್ರದೇಶದಲ್ಲಿದೆ ಎಂಬುದು
20 ವರ್ಷಗಳಿಂದ ನಾಪತ್ತೆಯಾಗಿದ್ದ ಶಿವಕುಮಾರ ಶಿವರಾತ್ರಿಯಂದು ಬಂದು ನಿಂತ!ಕಣಿವೆ, ಫೆ. 25: ಒಂದಲ್ಲ ಎರಡಲ್ಲ, ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಮನೆಯಿಂದ ಹೊರನಡೆದಿದ್ದ ಹೆತ್ತವರ ಏಕೈಕ ಪುತ್ರ.... ಮನೆಯಿಂದ ಹೊರನಡೆದ ಮಗನು ಬೇಗನೇ ಮನೆಗೆ ಮರಳಲಿ
ಜಾಂಬವಯುವ ಸೇನೆಯಿಂದ ಕ್ರಿಕೆಟ್ ಪಂದ್ಯಾಟ*ಗೋಣಿಕೊಪ್ಪಲು, ಫೆ. 25: ಕೊಡಗು ಜಿಲ್ಲಾ ಜಾಂಬವ ಯುವ ಸೇನಾ ವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮೊದಲ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಪೆÇನ್ನಂಪೇಟೆ