ಮಡಿಕೇರಿ, ಜ. 2: ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ (ಸರ್ವೆಕಚೇರಿ)ಯನ್ನು ಕೋಟೆ ಆವರಣದಿಂದ ಪಂದ್ಯಂಡ ಬೆಳ್ಯಪ್ಪ ಪೆನ್ಷನ್ ಲೇನ್ ರಸ್ತೆಯ (ಕೆ.ಇ.ಬಿ ಹಿಂಭಾಗ) ಕೊಡಗು ಜಿಲ್ಲಾ ಸಹಾಕರ ಯೂನಿಯನ್ ಬಳಿಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.