ಸಹಕಾರ ಬ್ಯಾಂಕ್ಗಳು ರಿಸರ್ವ್ಬ್ಯಾಂಕ್ ಅಧೀನಕ್ಕೆ ಕೇಂದ್ರ ಪ್ರಸ್ತಾಪಮಡಿಕೇರಿ, ಫೆ. 25: ಇತ್ತೀಚೆಗೆ ಕೇಂದ್ರ ಸರಕಾರದಿಂದ ಬಜೆಟ್ ಮಂಡನೆ ವೇಳೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿರುವಂತೆ , ದೇಶದ ಸಹಕಾರಿ ಬ್ಯಾಂಕ್‍ಗಳನ್ನು ಆಡಳಿತಾ ತ್ಮಕವಾಗಿ
ಕಾಫಿ ಖರೀದಿಸಿ ಹಣ ವಂಚನೆ : ಐವರ ವಿರುದ್ಧ ಮೊಕದ್ದಮೆವೀರಾಜಪೇಟೆ, ಫೆ. 25: ವೀರಾಜಪೇಟೆಯ ಮಗ್ಗುಲ ಗ್ರಾಮದಲ್ಲಿರುವ ಧಾನ್ಯಲಕ್ಷ್ಮಿ ಕಾಫಿ ಕ್ಯೂರಿಂಗ್ ವಕ್ರ್ಸ್ ಹಾಗೂ ಟ್ರೇಡರ್ಸ್‍ನ ಐದು ಮಂದಿ ಪಾಲುದಾರರು ಕಾಫಿ ಬೆಳೆಗಾರರಿಂದ ಕಾಫಿ ಖರೀದಿಸಿ ಸುಮಾರು
ವೀರಾಜಪೇಟೆ ರಸ್ತೆ ವಿಸ್ತರಣೆ: ನ್ಯಾಯಾಲಯದ ತಡೆಯಾಜ್ಞೆಮಡಿಕೇರಿ, ಫೆ. 25: ರಸ್ತೆಯ ವಿಸ್ತರಣೆಗಾಗಿ ವೀರಾಜಪೇಟೆ ಪಟ್ಟಣ ಪಂಚಾಯತ್ ಯೋಜನೆ ರೂಪಿಸಿದ್ದು, ಪಟ್ಟಣ ವ್ಯಾಪ್ತಿಯ ಮಲೆತಿರಿಕೆ ಬೆಟ್ಟವನ್ನು ಅಗೆಯುವ ಬಗ್ಗೆಯೂ ಪ್ರಸ್ತಾಪವಿದೆ. ಆದರೆ ಇದರ ವಿರುದ್ಧ
ದ.ಕೊಡಗಿನಲ್ಲಿ ಹುಲಿ ಸೆರೆಗೆ ಸಿದ್ಧತೆಶ್ರೀಮಂಗಲ, ಫೆ. 25: ದ. ಕೊಡಗಿನಲ್ಲಿ ಕಳೆದ ಹಲವು ತಿಂಗಳಿನಿಂದ ಉಂಟಾಗಿರುವ ಹುಲಿ ಹಾವಳಿಗೆ ರೈತರು ಸಾಕಿದ ಜಾನುವಾರುಗಳು ಬಲಿಯಾಗುತ್ತಿದ್ದು, ಹುಲಿಯನ್ನು ಸೆರೆಹಿಡಿಯಲು ಸರಕಾರದಿಂದ ಅನುಮತಿ ದೊರೆತಿರುವ
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ನೇಮಕಮಡಿಕೇರಿ, ಫೆ. 25: ಕೊಡಗು ಜಿಲ್ಲಾ ಭಾರತೀಯ ಜನತಾಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನಾಪಂಡ ರವಿ ಕಾಳಪ್ಪ, ಮಕ್ಕಂದೂರು, ಹುಲೂರಿಕೊಪ್ಪ ಕೆ. ಮಾದಪ್ಪ, ಕುಂಞಂಗಡ ಅರುಣ್ ಭೀಮಯ್ಯ,