ಜೋಡಿ ಜೀವ ಬೆಸೆಯುವ ವಿವಾಹಮಾನವ ಮೂಲತಃ ಸಂಘ ಜೀವಿ ಮತ್ತು ಪರಾವಲಂಬಿಯು ಕೂಡ. ಆತ ಹೆಚ್ಚು ಸಮಯ ಏಕಾಂಗಿಯಾಗಿ ಕಳೆಯುವು ದನ್ನು ಇಷ್ಟ ಪಡುವುದಿಲ್ಲ. ಅದಕ್ಕೆ ಒಬ್ಬಂಟಿ ಜೀವಕ್ಕೆ ಜಂಟಿಯಾಗಿ ಸುವ
ಸರ್ಕಾರಿ ಫಾರ್ಮಸಿಸ್ಟ್ ಸಂಘದ ಜಿಲ್ಲಾ ಶಾಖೆಯಿಂದ ಪ್ರತಿಭಟನೆ ಮಡಿಕೇರಿ, ಜ.2 : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್ ಸಂಘದ ಜಿಲ್ಲಾ ಶಾಖೆ ಐದು ಹಂತಗಳಲ್ಲಿ ಪ್ರತಿಭಟನೆಯನ್ನು ನಡೆಸಲು
ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಹಬ್ಬಮಡಿಕೇರಿ, ಜ. 2: ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್, ಸೇವಾದಳ, ಕೋಲಾಟದ ಉಡುಪು, ಕೊಡವ ಸಾಂಪ್ರದಾಯಿಕ ಉಡುಪು ಹಾಗೂ ಇತರ ಸಂಸ್ಕøತಿ ಬಿಂಬಿಸುವ ಉಡುಪುಗಳನ್ನು ಧರಿಸಿ, ಡೋಲು
ಸಾಮೂಹಿಕ ಸತ್ಯನಾರಾಯಣ ಪೂಜೆ ಕೂಡಿಗೆ, ಜ. 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸೋಮವಾರಪೇಟೆ, ಕೂಡಿಗೆ ವಲಯದ ವತಿಯಿಂದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಮತ್ತು ಸಾಮೂಹಿಕ ಸತ್ಯನಾರಾಯಣ
ಜೀವವಿಮಾ ನಿಗಮದ ಪ್ರತಿನಿಧಿಗಳ ಒಕ್ಕೂಟದ ಸಭೆಮಡಿಕೇರಿ, ಜ. 2: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಒಕ್ಕೂಟದ ಮಡಿಕೇರಿ ಘಟಕದ ವಾರ್ಷಿಕ ಮಹಾಸಭೆ ನಗರದ ಹೆರಿಟೇಜ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಎಲ್.ಐ.ಸಿ. ವ್ಯವಸ್ಥಾಪಕ ಅರುಳ್ ಸೆಲ್ವಿ