ಕೊಂಗಣ ನದಿಯಲ್ಲಿ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವಮಡಿಕೇರಿ, ಮಾ. 26: ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಬರುವ ಕೊಂಗಣ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಯುವಕನೋರ್ವ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಿನ್ನೆ ಅಪರಾಹ್ನ ಸಂಭವಿಸಿದೆ.
ಆದೇಶ ಸಡಿಲಿಕೆಯಿಂದ ಪಟ್ಟಣಕ್ಕೆ ಮುಗಿಬಿದ್ದ ಸಾರ್ವಜನಿಕರುಸೋಮವಾರಪೇಟೆ, ಮಾ. 26: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಆದೇಶಿಸಿರುವ ಲಾಕ್‍ಡೌನ್ ಸೂಚನೆಯ ಸಮಯಾ ವಕಾಶದಲ್ಲಿ ಜಿಲ್ಲಾಡಳಿತ ಸಡಿಲಿಕೆ ನೀಡಿದ್ದರಿಂದ ಇಂದು ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ
ಅಗೋಚರ ಹೀರೋಗಳಿಗೊಂದು ‘ಸಲಾಂ’ ಮಡಿಕೇರಿ, ಮಾ. 26: ಕೋವಿಡ್-19 ಹರಡುತ್ತಿರುವ ಈ ಸಂದರ್ಭದಲ್ಲಿ, ಸಾಮಾನ್ಯರಾದ ನಮ್ಮೆಲ್ಲರಿಗೆ ಮನೆಯೊಳಗೆ ಸುರಕ್ಷಿತವಾಗಿರುವದೇ ಒಂದು ದೊಡ್ಡ ಸಮಸ್ಯೆಯಂತೆ ತೋಚುತ್ತದೆ. ಎಲ್ಲರಿಗೂ ಅವರದ್ದೇ ಆದ ಚಿಂತೆಗಳಿದ್ದು, ಅವರವರ
ನಾಲ್ಕು ಪುಟಗಳಲ್ಲಿ ‘ಶಕ್ತಿ’ಕೊರೊನಾ ಬಂದ್ ಹಿನ್ನೆಲೆಯಲ್ಲಿ ಮುದ್ರಣ ಕಾಗದ ಹಾಗೂ ಕಚ್ಚಾ ಸಾಮಗ್ರಿಗಳ ಸರಬರಾಜಿನಲ್ಲಿ ಕೊರತೆ ಉಂಟಾಗಿರುವುದರಿಂದ ಅನಿವಾರ್ಯವಾಗಿ ಇಂದಿನಿಂದ ಕೆಲ ದಿನಗಳವರೆಗೆ ಶಕ್ತಿ ಪತ್ರಿಕೆಯನ್ನು ನಾಲ್ಕು ಪುಟಗಳಲ್ಲಿ ಹೊರ
ಸಾಲ ವಸೂಲಾತಿ ಕಂಡುಬಂದಲ್ಲಿ ಅಗತ್ಯ ಕ್ರಮವಹಿಸಿ: ಜಿಲ್ಲಾಧಿಕಾರಿ ಮಡಿಕೇರಿ, ಮಾ. 26 : ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಾಣು ಸಮಸ್ಯೆ ಇರುವ ಈ ಸಂದರ್ಭದಲ್ಲಿ ಕೆಲವು ಬ್ಯಾಂಕುಗಳು, ಸಂಘ ಸಂಸ್ಥೆಗಳು, ಲೇವಾ ದೇವಿದಾರರು ಮನೆ ಮನೆಗೆ