ಮಡಿಕೇರಿ, ಜು. 28: ಗೋಣಿಕೊಪ್ಪಲುವಿನ ಪಾಲಿಬೆಟ್ಟ ರಸ್ತೆ ತಿರುವಿನ ಶೆಡ್‍ವೊಂದರಲ್ಲಿ ಅಪರಿಚಿತ ವ್ಯಕ್ತಿ (75 ವರ್ಷ) ಸಾವನ್ನಪ್ಪಿರುವದು ಗೋಚರಿಸಿದೆ. ಈ ಬಗ್ಗೆ ವಾರಿಸುದಾರರು ಇದ್ದಲ್ಲಿ ಗೋಣಿಕೊಪ್ಪಲು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 08274-247209 ಅಥವಾ 08272-229000ಗೆ ಸಂಪರ್ಕಿಸಲು ಕೋರಲಾಗಿದೆ.