ಬಂದ್ ನಡುವೆ ಸರಳ ಯುಗಾದಿ ಆಚರಣೆ ಕೂಡಿಗೆ, ಮಾ. 26: ಕುಶಾಲನಗರ ಹೋಬಳಿ ವ್ಯಾಪ್ತಿಯು ಅರೆ ಮಲೆನಾಡು ಪ್ರದೇಶವಾಗಿದ್ದು, ಈ ಭಾಗದ ಗ್ರಾಮಗಳಾದ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ, ಸಿದ್ದಲಿಂಗಪುರ ಸೇರಿದಂತೆ 20 ಗ್ರಾಮಗಳಲ್ಲಿ
ಆರು ಗಂಟೆ ಕಾಲಾವಕಾಶವಿತ್ತರೂ ಅಲೆದಾಡಿದ ಮಂದಿಮಡಿಕೇರಿ, ಮಾ. 26: ‘ಭಾರತ ಲಾಕ್‍ಡೌನ್’ ನಡುವೆ ಕೊಡಗು ಜಿಲ್ಲಾಡಳಿತವು; ಜನತೆಯ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಕಾಲಾವಕಾಶ
ರಿಂಗ್ನಲ್ಲಿ ನಿಲ್ಲುವ ವ್ಯವಸ್ಥೆಜಿಲ್ಲೆಯ ಹಲವೆಡೆ ಪೊಲೀಸರು ಹಾಗೂ ಅಂಗಡಿ ಮಾಲೀಕರು ಮುತುವರ್ಜಿ ವಹಿಸಿ ನೆಲದಲ್ಲಿ ರಿಂಗ್ ನಿರ್ಮಿಸಿ ಅದರೊಳಗೆ ನಿಲ್ಲುವಂತೆ ಸೂಚಿಸಿ ಗ್ರಾಹಕರು ಅಗತ್ಯ ವಸ್ತುಗಳನ್ನು ಪಡೆಯಲು ವ್ಯವಸ್ಥೆ ಕಲ್ಪಿಸಿದ್ದರು.
ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ತಡೆಮಡಿಕೇರಿ, ಮಾ. 26: ಮೈಕ್ರೋ ಫೈನಾನ್ಸ್ ಮೂಲಕ ಬಡವರ್ಗಕ್ಕೆ ನೀಡಿರುವ ಸಾಲವನ್ನು ಈಗಿನ ಪರಿಸ್ಥಿತಿಯಲ್ಲಿ ಬಲವಂತದಿಂದ ವಸೂಲಿ ಮಾಡದಂತೆ ಮಡಿಕೇರಿ ತಹಶೀಲ್ದಾರ್ ಪಿ. ಮಹೇಶ್ ಸಲಹೆ ನೀಡಿದ್ದಾರೆ.
ಸಂಭ್ರಮ ರಹಿತ ಯುಗಾದಿಯನ್ನು ಸಾಹಿತ್ಯದ ಮೂಲಕ ಆಚರಿಸಿದರುಮಡಿಕೇರಿ ಮಾ. 26 : ‘ಯುಗ ಯುಗಾದಿ ಕಳೆದರೂ...ಯುಗಾದಿ ಮರಳಿ ಬರುತ್ತಿದೆ...’ ಎಂಬ ಈ ಹಿಂದಿನ ರೀತಿಯ ಸಂಭ್ರಮ ಹಬ್ಬದಂದು ಕಂಡು ಬರಲಿಲ್ಲ. ಕೊರೊನಾ ಮಹಾಮಾರಿಯ ಭೀತಿಯಲ್ಲಿರುವದರಿಂದ