ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮಗ್ರಿ ಖರೀದಿಗೋಣಿಕೊಪ್ಪಲು. ಮಾ. 31: ಇಂದು ಕಫ್ರ್ಯೂ ಸಡಿಲಿಸಿದ ಹಿನ್ನೆಲೆ ನಗರ ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸಿ ತಮಗೆ ಬೇಕಾದ ಅವಶ್ಯ ಸಾಮಗ್ರಿಗಳನ್ನು ಖರೀದಿಸಿದರು. ಪ್ರತಿ ದಿನಸಿ, ತರಕಾರಿ,
ಮೃತದೇಹ ಪತ್ತೆ ನಾಪೋಕ್ಲು, ಮಾ. 30: ಬೇತು ಗ್ರಾಮದ ಚೆರಿಯಪರಂಬುವಿನ ಕಾವೇರಿ ನದಿ ತಟದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಮೃತದೇಹವೊಂದು ಇಂದು ಸಂಜೆ ಪತ್ತೆಯಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ
ಮರಕ್ಕೆ ಬೆಂಕಿಕೂಡಿಗೆ, ಮಾ. 30: ತೂರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿ ಆಕಸ್ಮಿಕವಾಗಿ ಮರವೊಂದಕ್ಕೆ ಬೆಂಕಿ ತಗಲಿ ಉರಿಯುತ್ತಿದ್ದಾಗ ಅಗ್ನಿಶಾಮಕ ದಳ ಸ್ಥಳಕ್ಕೆ ಅಗಮಿಸಿ ನಂದಿಸುವಲ್ಲಿ
ಸುಗಮ ಬ್ಯಾಂಕಿಂಗ್ ವ್ಯವಹಾರಕ್ಕೆ ನಿಷೇಧಾಜ್ಞೆ ಸಮಯ ಬದಲಿಕೆಮಡಿಕೇರಿ, ಮಾ. 29: ತಿಂಗಳ ಅಂತ್ಯ ಸಮೀಪಿಸುತ್ತಿದ್ದು; ನೌಕರರಿಗೆ ವೇತನ ವಿತರಣೆ ಹಾಗೂ ಇತರ ಬ್ಯಾಂಕ್ ವ್ಯವಹಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ; ತಾ.30, ಏಪ್ರಿಲ್ 1 ಹಾಗೂ
ಸುಡುಬಿಸಿಲಿಗೆ ಮೈಯೊಡ್ಡಿರುವ ಮಡಿಕೇರಿಗೆ ಕೊರೊನಾ ಭಯಮಡಿಕೇರಿ, ಮಾ. 29: ಕರುನಾಡಿನ ಮುಕುಟಮಣಿ, ಮಂಜಿನ ನಗರಿ, ಮಡಿವಂತರಕೇರಿ ಎಂಬಿತ್ಯಾದಿ ಉಪಮೇಯಗಳೊಂದಿಗೆ ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಸರ್ವಾಂಗ ಸುಂದರ ಮಡಿಕೇರಿ ಇಂದು ಕೊರೊನಾ ಭೀತಿಯಿಂದ ಬಿಸಿಲಿಗೆ