ಮಡಿಕೇರಿ, ಜು. 29 : ಕೊಡಗು ಜಿಲ್ಲೆಯಲ್ಲಿರುವ ವಿಶೇಷಚೇತನರು ಈಗಾಗಲೇ ಹಳೇಯ ಗುರುತಿನ ಚೀಟಿ ಹೊಂದಿರುವವರು, ಗುರುತಿನ ಚೀಟಿ ಕಳೆದುಕೊಂಡಿರುವವರು ಮತ್ತು ಹೊಸದಾಗಿ ಗುರುತಿನ ಚೀಟಿ ಮಾಡಲಿಚ್ಚಿಸುವವರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೊಸ ಯುಡಿಐಡಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಸಂಬಂಧಪಟ್ಟ ವೆಬ್‍ಸೈಟ್ ತಿತಿತಿ. sತಿಚಿvಚಿಟಚಿm bಚಿಟಿಛಿಚಿಡಿಜ.gov.iಟಿ ನಲ್ಲಿ ದಾಖಲೆ ಗಳೊಂದಿಗೆ ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿ ಯುಡಿಐಡಿ ಕಾರ್ಡ್ ಪಡೆದುಕೊಳ್ಳಬಹುದು.

ಇದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗೆ ಕಚೇರಿ ಸಹಾಯವಾಣಿ ಸಂಖ್ಯೆ:08272-222830ನ್ನು ಸಂಪರ್ಕಿಸಬಹುದು.