ಮೋದಿ ಹಾಕಿದ ಲಕ್ಣ್ಮಣ ರೇಖೆ ದಾಟಿದರೆ ಅಪಾಯ ಕಟ್ಟಿಟ್ಟ ಬುತ್ತಿ ಪ್ರಪಂಚವೇ ತನ್ನ ಅಂಗೈಯಲ್ಲಿದೆ ಎಂದು ಅಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯ ತನ್ನ ನಗ್ನ ನೇತ್ರಗಳಿಗೆ ಕಾಣದ ವೈರಾಣುವಿಗೆ ಹೆದರಿ ಮನೆಯೊಳಗೆ ಅವಿತು ಕೂರೋ ಪರಿಸ್ಥಿತಿ ಬಂದೊದಗಿದೆ. ಹೌದು ನಾನೇ... ನನ್ನಿಂದಲೇ...
‘ಲಾಕ್ ಡೌನ್’ ಎಂಬ ಸ್ತಬ್ಧತೆಕೊರೊನಾ ಜಗದಗಲ ಹಬ್ಬಿ ವಿಶ್ವದೆಲ್ಲೆಡೆ ಸದ್ದಿಲ್ಲದೆ ಸದ್ದಡಗಿ ಸುತ್ತಿರುವ ದೈತ್ಯ ಮಹಾಮಾರಿ. ಎಲ್ಲೆಲ್ಲೋ ತಾಂಡವವಾಡಿ ಕೊರೊನ ನಮ್ಮಲ್ಲಿಗೂ ಅಡಿ ಇಟ್ಟಾಗಿದೆ. ನಮ್ಮ ದೇಶ ಈಗ ಎಲ್ಲೆಲ್ಲೂ ಸ್ತಬ್ಧ...ಸ್ತಬ್ಧ...
ಸಾಲಿನಲ್ಲಿ ನಿಂತು ವ್ಯವಹಾರಕೂಡಿಗೆ, ಮಾ. 30: ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಎಲ್ಲಾ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳು 12 ಗಂಟೆಯವರೆಗೆ ತೆರೆದಿದ್ದವು.ಈ
ವೀರಾಜಪೇಟೆಯಲ್ಲಿ ಅಂತರ ಕಾಯ್ದುಕೊಂಡ ಗ್ರಾಹಕರುವೀರಾಜಪೇಟೆ, ಮಾ. 30: ಇಂದು ಬೆಳಗಿನ ಜಾವ 5.45ರ ಸಮಯದಲ್ಲಿಯೇ ವಿವಿಧ ದಿನಸಿ ಇಲ್ಲಿನ ನಿವಾಸಿಗಳು ಅಂಗಡಿಗಳು, ಮಾರ್ಜಿನ್ ಫ್ರೀ, ಸೂಪರ್ ಮಾರ್ಕೆಟ್‍ಗಳ ಮುಂದೆ ಅಂತರ ಕಾಯ್ದುಕೊಂಡು
ಮದ್ಯವಿಲ್ಲದೆ ಮಾನಸಿಕ ಅಸ್ವಸ್ಥರಾದ ಮಂದಿಗುಡ್ಡೆಹೊಸೂರು, ಮಾ. 30: ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ ಮದ್ಯವಿಲ್ಲದೆ ಕೆಲವು ಮಂದಿಗೆ ಬದುಕಲು ಸಾಧ್ಯವಿಲ್ಲ. ಮೂರು ಹೊತ್ತು ಅನ್ನ ತಿನ್ನದಿದ್ದರೂ, ಕೆಲವರಿಗೆ ಮದ್ಯ ಬೇಕೆ ಬೇಕು. ಗುಡ್ಡೆಹೊಸೂರಿನ