ಪ್ರಬಲ ರಾಷ್ಟ್ರಗಳೇ ಭಾರತದತ್ತ ಬೆರಗಾಗಿ ನೋಡುತ್ತಿವೆ

ದಶಕದ ಹಿಂದೆ ಹಾವಾಡಿಗರ ದೇಶ, ಕೊಳಚೆ ಕೊಂಪೆಯ ದೇಶ, ಮಾಲಿನ್ಯ ತಾಂಡವವಾಡುತ್ತಿರುವ ದೇಶ, ಗಲೀಜು ತುಂಬಿದ ಹಳ್ಳಿಗಳ ದೇಶ, ರೋಗ-ರುಜಿನಗಳಿಂದ ನಲುಗುತ್ತಿರುವವರ ದೇಶ. ಜಗತ್ತಿನ ಅನೇಕ ದೇಶಗಳಿಂದ